ಸಂಚಾರಿ ತರಭೇತಿ ಶಾಲೆಯು ಕೇವಲ ಪೊಲೀಸ್ ಅಧಿಕಾರಿಗಳಿಗೆ ಮಾತ್ರವಲ್ಲದೆ ಎಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಇತರೆ ಸರ್ಕಾರಿ ನೌಕರರಿಗೆ ಮತ್ತು ಶಾಸಗಿ ವ್ಯಕ್ತಿಗಳಿಗೂ ತರಭೇತಿ ನೀಡುವ ಗುರಿಯೊಂದಿಗೆ ಸಂಚಾರ ತರಭೇತಿ ಶಾಲೆಯು ೧೯೭೫ ರಲ್ಲಿ ಪ್ರಾರಂಭವಾಯಿತ್ತು. ಇಲ್ಲಿ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ಧೀರ್ಘ ಹಾಗೂ ಕಡಿಮೆ ಅವಧಿಯ ತರಭೇತಿ ದೊರೆಯುವಂತೆ ವಿಶೇಷವಾಗಿ ಈ ಶಾಲೆಯನ್ನು ಪ್ರಾರಂಭಿಸಲಾಗಿದೆ. ಇಲಿ ಶ್ರಾವಣ ಮಾಧ್ಯಮದ ಮೂಲಕ ರಸ್ತೆ ಅಪಘಾತಗಳ ತನಿಖೆ ಮತ್ತು ಕಾನೂನು ಜಾರಿಗೆ ಸಂಬಂಧಿಸಿದಂತೆ ಅಳವಾದ ತರಭೇತಿಯನ್ನು ನೀಡಲಾಗುತ್ತದೆ.
ಸಂಚಾರ ತರಭೇತಿ ಶಾಲೆಯು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಚಾಲಕರು , ಅಗ್ನಿ ಶಾಮಕದಳದ ಸಿಬ್ಬಂದಿಗಳು, ಸಾರ್ವಜನಿಕ ಮತ್ತು ಖಾಸಗಿ ವಲಯದ ಚಾಲಕರುಗಳಿಗೆ, ಗೃಹ ರಕ್ಷಣದ ಸಿಬ್ಬಂದಿಗಳು, ಸಂಚಾರಿ ವಾರ್ಡನಗಳು ಹಾಗೂ ಶಾಲಾ ಮತ್ತು ಕಾಲೇಜುಗಳ ವಿಧ್ಯಾರ್ಥಿಗಳಿಗೆ ತರಭೇತಿ ನಿಪುಣತೆಯನ್ನು ಕಲಿಸಿಕೊಡುತ್ತದೆ.
Traffic Training imparted at TTRSI | ||||||||
Details | Year 2010 | Year 2011 | Year 2012 |
Year 2013 | Year 2014 | Year 2015 | Year 2016 | Year 2017 |
I. Police Officers | 938 | 1366 | 1771 |
1844 | 75 | 254 | 112 | 160 |
II. Others (BMTC/KSRTC Drivers, Military Police, Auto Drivers ..etc.,) | 4532 | 3245 | 3907 |
6341 | 9246 | 7132 | 5832 | 3077 |
III. School Children | 7025 | 6758 | 7700 |
7800 | 7030 | 10256 | 2582 | - |
Total | 12495 | 11369 | 13378 |
15985 | 16351 | 17642 | 9078 | 3237 |